ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ) ಹಳಿಯಾಳ

ಪ್ರತಿವರ್ಷ ಬೇಸಿಗೆಯಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳುತ್ತೇವೆ. ಇದರಲ್ಲಿ ಕಲೆ, ಸಾಹಿತ್ಯ ,ಸಂಗೀತ, ಮಿಮಿಕ್ರಿ, ಯೋಗಾಸನ, ಪೇಂಟಿಗ್, ಪೇಪರ್ ಕ್ರಾಪ್ಟ, ಕಸೂತಿ, ಮೌಲ್ಯ ಶಿಕ್ಷಣ ಮತ್ತು ಗೊಂಬೆ ತಯಾರಿಕೆಯನ್ನು ಕಲಿಸುತ್ತಿದ್ದೇವೆ. ಆಸಕ್ತ ಶಿಕ್ಷಕರಿಗೆ ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ಪೇಪರ್ ಕ್ರಾಪ್ಟ, ಮತ್ತು ಗೊಂಬೆ ತಯಾರಿಕೆಯನ್ನು ಕಲಿಸುತ್ತಿದ್ದೇವೆ.