ಈ ವಿಭಾಗದಲ್ಲಿ ನಮ್ಮ ಸಂಸ್ಥೆಯು ಶಾಲೆಗಳಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾದ ಪಾಠಬೋಧನೆಗೆ ಅನುಕೂಲವಾಗುವಂತೆ ಕೆಲವು ಗೊಂಬೆಗಳನ್ನು ಬಳಸುತ್ತಿದ್ದೇವೆ.

ಜಾಗತಿಕ ತಾಪಮಾನ, ಪರಿಸರದ ಪರಿಚಯ, ಪರಿಸರ ಸಂರಕ್ಷಣೆ, ನಮಗೆಷ್ಟು ಗೊತ್ತು ಭೂಮಂಡಲದ ಪರಿಚಯ ನಮ್ಮ ದೇಹದೊಳಗೇನಿದೆ? ಕಾಡಿನ ಸಂರಕ್ಷಣೆ ಏಕೆ? ಇಂಗ್ಲೀಷ ಡೈಲಾಗ್ ಪರಿಚಯ, ಗಣಿತ ಅಧ್ಯಯನ, ಪ್ಲಾಸ್ಟಿಕಾಸುರ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನೀಡುತ್ತಿದೆ ಆಸಕ್ತ ಶಿಕ್ಷಕರಿಗೆ ತರಬೆತಿಯನ್ನು ನಿಡುತ್ತಿದೆ.