+91 99456 94642
info@hongiranapuppets.org
ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ) ಹಳಿಯಾಳ

ಶೈಕ್ಷಣಿಕ ಕಾರ್ಯಕ್ರಮಗಳು

ಗ್ರಾಮದಲ್ಲಿ ಸಾಕ್ಷರತೆಯ ಅರಿವು ಮೂಡಿಸುವುದರಿಂದ, ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿ ಮಾಡುವುದು. ಮಕ್ಕಳಿಗೆ ವiತ್ತು ಯುವ ಜನತೆಗೆ ಗಣಕಯಂತ್ರ ಶಿಕ್ಷಣ ಹಾಗೂ ಟ್ಯೂಶನ್ ವರ್ಗಗಳನ್ನು ತೆರೆಯುವುದು. ಗ್ರಾಮೀಣ ಭಾಗಗಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯುವದು. ಶೈಕ್ಷಣಿಕ ಅಭಿವೃದ್ಧಿ, ವೃತಿ ಮಾರ್ಗದರ್ಶನ ತರಬೇತಿ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಶಿಕ್ಷಣ ಮುಂದವರಿಕೆಗೆ ಸಹಾಯ, ಶಿಷ್ಯವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮೂಲ ಉದ್ದೇಶವಾಗಿದೆ.
ಸಂಸ್ಥೆಯ ಹೆಸರಿನಲ್ಲಿ ವೃತ್ತಿ ತರಬೇತಿ ಕೇಂದ್ರ ಸ್ಥಾಪಿಸುವುದು ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿಸಾಕಾಣಿಕೆ, ಕೋಳಿ ಸಾಕಾನಿಕೆ ಮತ್ತು ಮತ್ಸೋದ್ಯಮಗಳ ಬಗ್ಗೆ ಅರಿವು ಮೂಡಿಸಿವುದು.
ಕ್ರೀಡಾ ಆಸಕ್ತರಿಗೆ ಕ್ರೀಡಾ ಮಾರ್ಗದರ್ಶನವನ್ನು ನೀಡುವದು. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು. ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಕ್ರೀಡಾ ಶಾಲೆಗಳನ್ನು ತೆರೆಯುವದು. ಕ್ರೀಡಾಪಟುಗಳಿಗೆ ಉತ್ತಮ ಮಟ್ಟದ ಕ್ರೀಡಾಶಾಲೆಗಳ ಮಾಹಿತಿ ಮತ್ತು ಸಹಾಯ ಒದಗಿಸುವದು.