+91 99456 94642
info@hongiranapuppets.org
ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ) ಹಳಿಯಾಳ

ಸಾಮಾಜಿಕ ಕಾರ್ಯಕ್ರಮಗಳು

ಸಣ್ಣ ಉಳಿತಾಯದ ಬಗ್ಗೆ ಮಾಹಿತಿಕೊಡುವುದು ಹಾಗೂ ಸದೃಢ ಪಡಿಸುವುದು. ಉಳಿತಾಯದಿಂದ ಸಣ್ಣ ಕೈಗಾರಿಕೆ, ಗೃಹ ಉತ್ಪಾದನೆ ಬಗ್ಗೆ ಸಹಕರಿಸುವುದು. ಮತ್ತು ಕಾರ್ಯಕ್ರಮವನ್ನು ಆಯೋಜಿಸುವುದು.
ಮಹಿಳಾ ಸಂಘಗಳು ಸಂಘಟಿಸುವುದು. ಸಂಘಟನೆಯ ಕೌಶಲ್ಯ ತರಬೇತಿ, ಮುಖಂಡತ್ವ ತರಬೇತಿ, ಮಹಿಳೆಯರಿಗೆ ಅಗತ್ಯ ಇರುವ ತರಬೇತಿಗಳನ್ನು ಏರ್ಪಡಿಸಿ ಮಹಿಳಾ ಸಬಲೀಕರಣಕ್ಕೆ ಸಹಕರಿಸುವುದು.
ದುಶ್ಚಟಗಳ ಮಾರಕ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು, ಅದರಿಂದ ಹೊರಬರಲು ಮಾರ್ಗೊಪಾಯಗಳ ತಿಳುವಳಿಕೆ ಕೊಡುವುದು. ಸ್ವಚ್ಚತೆ ಮತ್ತು ಆರೋಗ್ಯದ ಅರಿವು ಮತ್ತು ಆರೋಗ್ಯ ಶಿಕ್ಷಣವನ್ನು ಒದಗಿಸುವದು.